ರಾಯಚೂರು,ಮೇ.೦೭-
೬-ರಾಯಚೂರು ಲೋಕಸಭಾ ಸಾರ್ವತ್ರಿಕ ಚುನಾವಣೆ ಹಿನ್ನಲೆಯಲ್ಲಿ ಮೇ.೭ರಂದು ರಾಯಚೂರು ಲೋಕಸಭಾ ಕ್ಷೇತ್ರದ ವಿವಿಧ ಮತಗಟ್ಟೆಗಳಲ್ಲಿ ಶಾಂತಿಯುತವಾಗಿ ಮತದಾನ ಪ್ರಕ್ರಿಯೆ ಜರುಗಿತು. ಜಿಲ್ಲೆಯ ೫ ಹಾಗೂ ಯಾದಗಿರಿ ಜಿಲ್ಲೆಯ ೩ ಕ್ಷೇತ್ರಗಳ ಒಟ್ಟು ೨೨೦೩ ಮತಗಟ್ಟೆಗಳು ಮೇ.೭ ರಂದು ನಡೆದ ಮತದಾನ ಪ್ರಕ್ರಿಯೆಯಲ್ಲಿ ಅಂದಾಜು ಶೇ.೬೧.೮೧ ರಷ್ಟು ಮತದಾನವಾಗಿದೆ.
ಬೆಳಿಗ್ಗೆ ೭:೦೦ ಗಂಟೆಯಿAದ ಆರಂಭಗೊAಡ ಮತದಾನವು ಬೆಳಿಗ್ಗೆ ೯:೦೦ ಗಂಟೆಯ ವೇಳೆಗೆ ರಾಯಚೂರು ಲೋಕಸಭಾ ಕ್ಷೇತ್ರದಲ್ಲಿ ಶೇ.೮.೮೩ ರಷ್ಟು ಮತದಾನವಾಗಿದೆ. ರಾಯಚೂರು ಗ್ರಾಮೀಣ ಭಾಗದಲ್ಲಿ ಶೇ.೯.೨೫, ರಾಯಚೂರು ನಗರ ಪ್ರದೇಶದಲ್ಲಿ ಶೇ.೯.೬೩, ಮಾನವಿಯಲ್ಲಿ ಶೇ.೭.೭೨, ದೇವದುರ್ಗ ಶೇ.೬.೬೮, ಲಿಂಗಸುಗೂರು ೭.೦೬, ಶೋರಾಪುರ ಶೇ.೯.೬೪, ಶಹಾಪುರ ಶೇ.೮.೮೪ ಹಾಗೂ ಯಾದಗಿರಿ ಕ್ಷೇತ್ರದಲ್ಲಿ ಶೇ.೭.೩೦ರಷ್ಟು ಶೇಖಡವಾರು ಮತದಾನವಾಗಿದೆ.
ಬೆಳಿಗ್ಗೆ ೧೧:೦೦ರ ಹೊತ್ತಿಗೆ ರಾಯಚೂರು ಗ್ರಾಮೀಣ ಭಾಗದಲ್ಲಿ ಶೇ.೨೪.೮೧, ರಾಯಚೂರು ನಗರ ಪ್ರದೇಶದಲ್ಲಿ ಶೇ.೨೦.೧೮, ಮಾನವಿಯಲ್ಲಿ ಶೇ.೨೨.೪೧, ದೇವದುರ್ಗ ಶೇ.೨೧.೫೬, ಲಿಂಗಸುಗೂರು ಶೇ.೨೦.೫೧, ಶೋರಾಪುರ ಶೇ.೨೪.೩೫, ಶಹಾಪುರ ಶೇ.೨೨.೦೨ ಹಾಗೂ ಯಾದಗಿರಿ ಕ್ಷೇತ್ರದಲ್ಲಿ ಶೇ.೨೦.೪೧ರಷ್ಟು ಶೇಖಡವಾರು ಮತದಾನವಾಗಿ, ರಾಯಚೂರು ಲೋಕಸಭಾ ಕ್ಷೇತ್ರದಲ್ಲಿ ಒಟ್ಟು ಶೇ.೨೧.೫೬ ರಷ್ಟು ಮತದಾನವಾಗಿದೆ.
ಮದ್ಯಾಹ್ನ ೧:೦೦ ಗಂಟೆ ವೇಳೆಗೆ ರಾಯಚೂರು ಗ್ರಾಮೀಣ ಭಾಗದಲ್ಲಿ ಶೇ.೪೩.೧೭, ರಾಯಚೂರು ನಗರ ಪ್ರದೇಶದಲ್ಲಿ ಶೇ.೩೧.೨೩, ಮಾನವಿಯಲ್ಲಿ ಶೇ.೩೯.೫೩, ದೇವದುರ್ಗ ಶೇ.೩೮.೭೪, ಲಿಂಗಸುಗೂರು ಶೇ.೩೬.೮೩, ಶೋರಾಪುರ ಶೇ.೪೦.೪೧, ಶಹಾಪುರ ಶೇ.೩೮.೧೬ ಹಾಗೂ ಯಾದಗಿರಿ ಕ್ಷೇತ್ರದಲ್ಲಿ ಶೇ.೩೬.೭೩ರಷ್ಟು ಶೇಖಡವಾರು ಮತದಾನವಾಗಿ, ರಾಯಚೂರು ಲೋಕಸಭಾ ಕ್ಷೇತ್ರದಲ್ಲಿ ಒಟ್ಟು ಶೇ.೩೫.೩೩ ರಷ್ಟು ಮತದಾನವಾಗಿದೆ.
ಮದ್ಯಾಹ್ನ ೩:೦೦ ಗಂಟೆ ವೇಳೆಗೆ ರಾಯಚೂರು ಗ್ರಾಮೀಣ ಭಾಗದಲ್ಲಿ ಶೇ.೫೪.೨೨, ರಾಯಚೂರು ನಗರ ಪ್ರದೇಶದಲ್ಲಿ ಶೇ.೪೨.೯, ಮಾನವಿಯಲ್ಲಿ ಶೇ.೪೯.೨೭, ದೇವದುರ್ಗ ಶೇ.೪೮.೪೬, ಲಿಂಗಸುಗೂರು ಶೇ.೪೭.೫೫, ಶೋರಾಪುರ ಶೇ.೫೩.೮೩, ಶಹಾಪುರ ಶೇ.೪೮.೭೧ ಹಾಗೂ ಯಾದಗಿರಿ ಕ್ಷೇತ್ರದಲ್ಲಿ ಶೇ.೪೬.೯೮ರಷ್ಟು ಶೇಖಡವಾರು ಮತದಾನವಾಗಿ, ರಾಯಚೂರು ಲೋಕಸಭಾ ಕ್ಷೇತ್ರದಲ್ಲಿ ಒಟ್ಟು ಶೇ.೪೭.೭೦ ರಷ್ಟು ಮತದಾನವಾಗಿದೆ.
ಸಂಜೆ ೫:೦೦ ಗಂಟೆ ವೇಳೆಗೆ ರಾಯಚೂರು ಗ್ರಾಮೀಣ ಭಾಗದಲ್ಲಿ ಶೇ.೬೫.೨೧, ರಾಯಚೂರು ನಗರ ಪ್ರದೇಶದಲ್ಲಿ ಶೇ.೫೪.೫೩, ಮಾನವಿಯಲ್ಲಿ ಶೇ.೫೮.೨೮, ದೇವದುರ್ಗ ಶೇ.೫೮.೩೮, ಲಿಂಗಸುಗೂರು ಶೇ.೫೭.೯೮, ಶೋರಾಪುರ ಶೇ.೬೬.೭೨, ಶಹಾಪುರ ಶೇ.೫೭.೬೮ ಹಾಗೂ ಯಾದಗಿರಿ ಕ್ಷೇತ್ರದಲ್ಲಿ ಶೇ.೫೬.೩೧ರಷ್ಟು ಶೇಖಡವಾರು ಮತದಾನವಾಗಿ, ರಾಯಚೂರು ಲೋಕಸಭಾ ಕ್ಷೇತ್ರದಲ್ಲಿ ಒಟ್ಟು ಶೇ.೫೮.೯ ರಷ್ಟು ಮತದಾನವಾಗಿದೆ.
ಮತದಾನ ಮುಕ್ತಾಯವಾದ ವೇಳೆಗೆ ಅಂದಾಜು ಶೇ.೬೨.೦೦ ರಾಯಚೂರು ಗ್ರಾಮೀಣ ಭಾಗದಲ್ಲಿ ಶೇ.೬೭.೭೧, ರಾಯಚೂರು ನಗರ ಪ್ರದೇಶದಲ್ಲಿ ಶೇ.೫೭.೩೭, ಮಾನವಿಯಲ್ಲಿ ಶೇ.೬೧.೩೧, ದೇವದುರ್ಗ ಶೇ.೬೦.೪೪, ಲಿಂಗಸುಗೂರು ಶೇ.೫೯.೯, ಶೋರಾಪುರ ಶೇ.೬೯.೬೧, ಶಹಾಪುರ ಶೇ.೬೦.೧೩ ಹಾಗೂ ಯಾದಗಿರಿ ಕ್ಷೇತ್ರದಲ್ಲಿ ಶೇ.೫೮.೭೯ರಷ್ಟು ಶೇಖಡವಾರು ಮತದಾನವಾಗಿದೆ.