ಜೇವರ್ಗಿ: ಇಂದು ಬೆಳಗ್ಗೆ ಪ್ರಾಥಮಿಕ ಆರೋಗ್ಯ ಕೇಂದ್ರ ಇಜೇರಿ ಪ್ರಾಥಮಿಕ ಆರೋಗ್ಯ ಕೇಂದ್ರದಿAದ ತಾಲ್ಲೂಕು ಆಸ್ಪತ್ರೆಗೆ ಹೆರಿಗೆ ನೋವಿನಿಂದ ಬಳಲುತ್ತಿದ್ದ. ಮಹಿಳೆ ರೇಣುಕಾ ಗಂಡ ರೋಹಿತ್ ಸಾಥಖೇಡ್ ಗ್ರಾಮ ಎಂಬುವವರಿಗೆ ಜೇವರ್ಗಿ ಆಸ್ಪತ್ರೆಗೆ ಕರೆತರುವ ಮಾರ್ಗ ಮಧ್ಯೆ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ನರ್ಸಿಂಗ್ ಆಫೀಸರ್ ಆದ ಶಿವಕುಮಾರ್ ಅವರು ಆಂಬುಲೆನ್ಸ್ ನಲ್ಲಿಯೇ ಮಹಿಳೆಯ ಹೆರಿಗೆ ಸುರಕ್ಷಿತವಾಗಿ ಮಾಡಿಕೊಂಡು ಚಿಕಿತ್ಸೆ ನೀಡಿ ಮಗುವಿನ ಆರೈಕೆ ಮಾಡುವ ಮೂಲಕ ತಾಯಿ,ಮಗುವನ್ನು ಸುರಕ್ಷತೆಯಿಂದ ತಾಲ್ಲೂಕು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಹೆರಿಗೆಯ ಸಂದರ್ಭದಲ್ಲಿ ಮಗುವಿನ ಹೊಕ್ಕಳ ಹುರಿ ಕೊರಳಿಗೆ ಸುತ್ತಿಕೊಂಡಿರುವುದರಿAದ ಮಗುವಿನ ಕಾಲು ಮುಂದೆ ಇತ್ತು ಈ ಪರಿಸ್ಥಿತಿಯಲ್ಲಿ ತಾಯಿಗೆ ಧೈರ್ಯ ಹೇಳುತ್ತಲೇ ಸುರಕ್ಷಿತವಾಗಿ ಹೆರಿಗೆ ಆಗಿರುತ್ತದೆ.
ಈ ಸಂದರ್ಭದಲ್ಲಿ ೧೦೮ ಆಂಬುಲೆನ್ಸ್ ನೌಕರರ ಸೇವೆಯನ್ನು ಗುರುತಿಸಿ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಡ್ರೈವರ್ ಜಕ್ಕಪ್ಪ ಅವರು ಸಾಥ್ ನೀಡಿದರು ಎಂದು೧೦೮ ಆಂಬುಲೆನ್ಸ್,ಇಒಖI gಡಿeeಟಿ heಚಿಟಣh seಡಿviಛಿes ನ ಜಿಲ್ಲಾ ಸಂಯೋಜಕರಾದ ಮಲ್ಲಿಕಾರ್ಜುನ ಸಜ್ಜನಶೆಟ್ಟಿ ಯವರು ತಿಳಿಸಿರ