ರಾಯಚೂರು: ಶ್ರೀ ಶಿವಕುಮಾರ್ ಮಹಾಸ್ವಾಮೀಜಿಯವರ 6ನೇ ಪುಣ್ಯ ಸಂಸ್ಮರಣೋತ್ಸವದ ಅಂಗವಾಗಿ ದಾರಿದೀಪ ಸಂಸ್ಥೆ ರಾಯಚೂರ ವತಿಯಿಂದ ಪ್ರತಿ ರ‍್ಷದಂತೆ ಈ ರ‍್ಷವು ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಮಂಗಳವಾರ ಸರ‍್ವಜನಿಕರಿಗೆ ಅನ್ನ ದಾಸೋಹ ರ‍್ಪಡಿಸಲಾಗಿತ್ತು.
ಶ್ರೀ ಶಿವಕುಮಾರ್ ಸ್ವಾಮೀಜಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪವೃಷ್ಟಿಗೈದು ನಂತರ ದಾಸೋಹ ಕರ‍್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಈ ಸಂರ‍್ಭದಲ್ಲಿ ದಾರಿ ದೀಪ ಸಂಸ್ಥೆ ಅಧ್ಯಕ್ಷ ಮಂಜುನಾಥ ಕಬ್ಬೆರ್, ಕಲ್ಲೂರ್ ಮಠದ ಶ್ರೀ ಗುರು ಶಂಭುಲಿಂಗ ಮಹಾಸ್ವಾಮಿಗಳು , ರಾಜ್ಯದ ಖ್ಯಾತ ಜ್ಯೋತಿಷ್ಯ ಗುರುರಾಜ್ ಜೋಶಿ ತಾಳಿಕೋಟೆ, ಅಶೋಕ್ ಜೈನ್, ಹರೀಶ್ ನಾಡಗೌಡ, ಅಂಬಾಜಿ ರಾವು ಮೈರ‍್ಕರ್, ಪ್ರವೀಣ ಕೆ. ಎಮ್., ಪುಂಡ್ಲಾ ರಾಜೇಶ್ ರೆಡ್ಡಿ, ಬಸನಗೌಡ ಗಣದಿನ್ನಿ, ನವೀನ್ ನಂದಿನಿ, ಹಾಗೂ ದಾರಿ ದೀಪದ ಸಂಘಟಕರಾದ ಬಸವ, ಮುನಿ, ರಾಮು, ವೆಂಕಟೇಶ್, ರಾಜು, ಹಾಗೂ ರ‍್ವ ಸದಸ್ಯರುಗಳು ಮತ್ತು ಸರ‍್ವಜನಿಕರು ಉಪಸ್ಥಿತರಿದ್ದರು.