ಸಿರುಗುಪ್ಪ.ಫೆ.14: ತಾಲೂಕಿನ ತೆಕ್ಕಲಕೋಟೆ ನಿವಾಸಿ ಮಲ್ಲಿಕಾರ್ಜುನ ಕೆನರಾ ಬ್ಯಾಂಕ್‌ನಲ್ಲಿ ಬೀದಿ ಬದಿ ವ್ಯಾಪಾರಕ್ಕಾಗಿ ಸಾಲ ಪಡೆದು. ಪಿಎಂಜೆಜೆಬಿವೈ ಹಾಗೂ ಪಿಎಂ.ಎಸ್‌ಬಿವೈ ವಿಮೆಗೆ ಕ್ರಮವಾಗಿ 436 ರೂ. ಮತ್ತು 20ರೂ.ಗಳನ್ನು ಪಾವತಿಸಿದ್ದರು. ಇತ್ತೀಚೆಗೆ ಅಪಘಾತದಲ್ಲಿ ಮೃತ ಪಟ್ಟಿದ್ದರಿಂದ ಅವರ ತಂದೆ ಕೊಮಾರೆಪ್ಪ ಕಂಬಳಿ ಅವರಿಗೆ ಕೆನರಾ ಬ್ಯಾಂಕ್ ಹಿರಿಯ ವ್ಯವಸ್ಥಾಪಕ ನಾಗರಾಜು ಅವರು ವಿಮೆಯ ೪ಲಕ್ಷ ರೂ.ಗಳ ಚೆಕ್‌ನ್ನು ವಿತರಿಸಿದರು.
ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಪರಶುರಾಂ ಹಾಗೂ ಪಟ್ಟಣ ಪಂಚಾಯಿತಿ ಸಿಬ್ಬಂದಿ ಇದ್ದರು.
ತೆಕ್ಕಲಕೋಟೆಯಲ್ಲಿ ಫಲಾನುಭವಿಗೆ 4ಲಕ್ಷ ರೂ. ಚೆಕ್ ವಿತರಣೆ
