ಬೀದರ. ಮೇ.೦೯ : ಪ್ರಸಕ್ತ ರ‍್ಷದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ನಗರದ ಜೀಜಾಮಾತಾ ಕನ್ಯಾ ಪ್ರೌಢಶಾಲೆಯ ಇಬ್ಬರು ವಿದ್ಯರ‍್ಥಿಯರು ಅಗ್ರಶ್ರೇಣಿಯಲ್ಲಿ ತರ‍್ಗಡೆಯಾಗಿದ್ದಾರೆ.
ದರ‍್ಗಾ ವೀರಶೆಟ್ಟಿ ಶೇ ೮೮ ಹಾಗೂ ರಾಜೇಶ್ವರಿ ಶೇ ೮೬ ಅಂಕ ಗಳಿಸಿದ್ದಾರೆ. ೧೦ ವಿದ್ಯರ‍್ಥಿನಿಯರು ಪ್ರಥಮ ರ‍್ಜೆಯಲ್ಲಿ ಉತ್ತರ‍್ಣರಾಗಿದ್ದಾರೆ.
ಪ್ರತಿ ರ‍್ಷದಂತೆ ಈ ರ‍್ಷ ಸಹ ಶಾಲೆಗೆ ಉತ್ತಮ ಫಲಿತಾಂಶ ಬಂದಿದೆ ಎಂದು ಮುಖ್ಯಶಿಕ್ಷಕ ಪರಮೇಶ್ವರ ಬಿರಾದಾರ ತಿಳಿಸಿದ್ದಾರೆ.
ಪರೀಕ್ಷೆಯಲ್ಲಿನ ವಿದ್ಯರ‍್ಥಿನಿಯರ ಸಾಧನೆಯನ್ನು ಸಂಸ್ಥೆಯ ಕರ‍್ಯರ‍್ಶಿ ಸತೀಶ ಮುಳೆ ಪ್ರಶಂಸಿಸಿದ್ದಾರೆ.
ಸನ್ಮಾನ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸಾಧನೆಗೈದ ವಿದ್ಯರ‍್ಥಿನಿಯರನ್ನು ಶಾಲೆಯಲ್ಲಿ ಸನ್ಮಾನಿಸಿ ಪ್ರೋತ್ಸಾಹಿಸಲಾಯಿತು.
ಪ್ರೌಢಶಾಲೆ ಮುಖ್ಯಶಿಕ್ಷಕ ರ‍್ಜುನ ಧೂಳೆ, ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕ ವಾಸುದೇವ ರಾಠೋಡ್, ಶಿಕ್ಷಕರಾದ ರಾಜಕುಮಾರ, ಅನಿಲಕುಮಾರ, ಸಂಜಯ್ ಪಾಟೀಲ, ಆನಂದ ಜಾಧವ್, ನಾಗರತ್ನಮ್ಮ, ತಾನಾಜಿ, ಮಲ್ಲಿಕರ‍್ಜುನ, ಭೀಮಷಾ, ಕುಮಾರಸ್ವಾಮಿ, ಸುರೇಶ ಅಂಜಯ್ಯ ಇದ್ದರು.