ಸಿರವಾರ, ಸೆ.19 : ಕಳೆದ 15 ದಿನಗಳಿಂದ ಮಳೆ ಸುರಿದು ದೇವದರ್ಗ ಕ್ರಾಸಿನಿಂದ ಮಾನ್ವಿ ಕ್ರಾಸ್ ವರೆಗೆ ರಸ್ತೆ ಹದಗೆಟ್ಟಿದ್ದು ಕಾರಣ ವಾಹನ ಸವಾರರಿಗೆ ತುಂಬಾ ತೊಂದರೆ ಉಂಟಾಗಿದ್ದು ಸರ್ವಜನಿಕರಿಗೆ ಓಡಾಡಲು ಅನುಕೂಲ ಮಾಡಿದ ಲೋಕೋಪಯೋಗಿ ಇಲಾಖೆಯು ಮುಖ್ಯ ರಸ್ತೆಯಲ್ಲಿ ಬಿದ್ದಿರುವ ತಗ್ಗು ಗುಂಡಿಯನ್ನು ಸಿಸಿ ಕಂಕರ್ ಹಾಕಿ ಮುಚ್ಚಿ ಡಾಂಬರೀಕರಣ ಕಾಮಗಾರಿ ಮಾಡಿ ಸರ್ವಜನಿಕರಿಗೆ ಅನುಕೂಲ ಮಾಡಿದೆ ತಗ್ಗು ಗುಂಡಿಗಳಿಂದ ಆಗುವ ಅನಾಹುತ ತಪ್ಪಿಸಿದ ಲೋಕೋಪಯೋಗಿ ಇಲಾಖೆಯನ್ನು ಸರ್ವಜನಿಕರು ಪ್ರಸಂಶೆ ವ್ಯಕ್ತಪಡಿಸಿದರು