ಅಫಜಲಪುರ: ಪಟ್ಟಣದ ಸ್ಪರ‍್ತಿ ಪಿಯು ಸೈನ್ಸ್ ಮತ್ತು ಕಾರ‍್ಸ್ ಕಾಲೇಜಿನ ೨೦೨೨-೨೩ನೇ ಸಾಲಿಗೆ ಕಲ್ಬರ‍್ಗಿ ಜಿಲ್ಲೆಗೆ ತೃತೀಯ ಸ್ಥಾನ ಪಡೆದು ಕಾಲೇಜಿಗೆ ಕರ‍್ತಿ ತಂದಿರುವ ಕುಮಾರಿ ಪೂಜಾ ಗುಂಡೇರಾವ್ ಕರೂಟಿ ಇವರಿಗೆ ಸಂಸ್ಥೆಯ ಅಧ್ಯಕ್ಷರಾದ ಜಿ.ಎಸ್ ಬಾಳೆಕಾಯಿಯವರು ಸನ್ಮಾನಿಸಿ ೨೫,೦೦೦ ರೂಪಾಯಿ ಪ್ರೋತ್ಸಾಹ ಧನ ನೀಡಿ ಗೌರವಿಸಿದರು. ಅಲ್ಲದೆ ೨೦೨೩ – ೨೪ ನೇ ಸಾಲಿನ ಪರೀಕ್ಷೆಯಲ್ಲಿ ೯೩. ೬೬ ಪ್ರತಿಶತ ಅಂಕ ಪಡೆದರಿವ ಸೋನಿಯಾ ಭಜಂತ್ರಿ ಮತ್ತು ಪ್ರಥಮ ಶ್ರೇಣಿಯಲ್ಲಿ ಫಲಿತಾಂಶ ಪಡೆದ ವಿದ್ಯರ‍್ಥಿಗಳಿಗೆ ಸನ್ಮಾನಿಸಿ ಪ್ರೋತ್ಸಾಹಿಸಿದರು
ಈ ವೇದಿಕೆಯಲ್ಲಿ ಸಂಸ್ಥೆಯ ಕರ‍್ಯರ‍್ಶಿಗಳಾದ ಶ್ರೀಮತಿ ಸುಜಾತ ಜಿ. ಬಾಳಿಕಾಯಿ, ಅತಿಥಿಗಳಾದ ವಿಶ್ವನಾಥ್ ಕೊಪ್ಪ ಲಕ್ಷ್ಮಿಪುತ್ರ ಹಲಸಂಗಿ ವಿಲಾಸ ಬುದ್ದೆ, ಶಿವಶಂಕರ್ ಅಲಮೇಲ್ ಶ್ರೀಶೈಲ್ ಶಂಕರ ಶೆಟ್ಟಿ ಈರಣ್ಣ ಬುರುಕುಲೆ, ಸಂತೋಷ ಹರತೂರ ಸೇರಿದಂತೆ ವಿದ್ಯರ‍್ಥಿಗಳು ಕಾಲೇಜಿನ ಉಪನ್ಯಾಸಕರು ಮತ್ತು ಸಿಬ್ಬಂದಿಗಳು ಇದ್ದರು.