ಔರಾದ: ಸಂತಪುರ್ ಪೊಲೀಸ್ ಠಾಣೆಯಲ್ಲಿ ಗಣೇಶ್ ಚತರ‍್ಥಿ ಹಾಗೂ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಶಾಂತಿ ಸಭೆ ನಡೆಸಲಾಯಿತು,
ಕರ‍್ಯಕ್ರಮದಲ್ಲಿ ಪಿಎಸ್ಐ ನಂದಕುಮಾರ್ ಮಾತನಾಡಿ ಸರ‍್ವಜನಿಕರು ಯಾವುದೇ ಅಹಿತಕರ ಘಟನೆ ನಡೆದಂತೆ ಶಾಂತಿಯುತವಾಗಿ ತಮ್ಮ ತಮ್ಮ ಹಬ್ಬಗಳನ್ನು ಆಚರಿಸಿಕೊಳ್ಳಬೇಕೆಂದರು
ರ‍್ನಾಟಕ ದಲಿತ ಸಂರ‍್ಷ ಸಮಿತಿ ಜಿಲ್ಲಾ ಸಂಚಾಲಕ ಧನರಾಜ್ ಮುಸ್ತಾಪುರ ಮಾತನಾಡಿ ನಾವೆಲ್ಲರೂ ಬುದ್ಧ ಬಸವ ಅಂಬೇಡ್ಕರ್ ಮಹಮ್ಮದ್ ಪೈಗಂಬರ್ ಏಸುಕ್ರಿಸ್ತ ಹೀಗೆ ಅನೇಕ ಮಹಾಪುರುಷರ ತತ್ವ ಸಿದ್ಧಾಂತಗಳಲ್ಲಿ ನಡೆದುಕೊಂಡು ಹೋಗಬೇಕು ಅದೇ ರೀತಿ ಯಾವುದೇ ರ‍್ಮದ ಹಬ್ಬಗಳನ್ನು ಆಚರಿಸುವಾಗ ನಾವೆಲ್ಲರೂ ಸೇರಿಕೊಂಡು ಒಳ್ಳೆ ರೀತಿಯಿಂದ ಆಚರಿಸಬೇಕು ಶಾಂತಿಯುತವಾಗಿ ಕರ‍್ಯಕ್ರಮ ನಡೆಸುಬೇಕೆಂದರು
ಇದೆ ವೇಳೆ ಮುಖಂಡರಾದ ಮಂಜುನಾಥ್ ಸ್ವಾಮಿ, ತುಕಾರಾಮ ಹಸನ್ಮುಖಿ, ಬಸವರಾಜ್ ಲಾಧಾ, ಸತೀಶ್, ವಿಲಾಸ, ಕಾಶಿನಾಥ್,ಮೊಗಲಪ್ಪ,ಹಾಗೂ ಬಾಂಧವರು ಮುಸ್ಲಿಂ ಬಾಂಧವರು,
ವಿವಿಧ ಗ್ರಾಮಗಳ ಅನೇಕ ಮುಖಂಡರು ಗಣ್ಯರು ಭಾಗವಹಿಸಿದ್ದರು,
ಸಿಬಂದಿ ಸುಭಾಸ್ ಪೊಲೀಸ್, ಶ್ರೀಕಾಂತ ಪೊಲೀಸ್, ಎಸ್,ಬಿ ರಾಮರೆಡ್ಡಿ, ಇದರು