ಸುರಪುರ:ತಾಲೂಕಿನ ರುಕ್ಮಾಪುರ ಗ್ರಾಮದಲ್ಲಿ ಕಳೆದ ಒಂದು ವಾರದ ಹಿಂದೆ ವಿದ್ಯುತ್ ಪರಿವರ್ತಕ ಸುಟ್ಟಿದ್ದು ಇದುವರೆಗೂ ಕೂಡ ಅಳವಡಿಸಿಲ್ಲ,ಇದರಿಂದ ಗ್ರಾಮದಲ್ಲಿ ಜನರಿಗೆ ಕುಡಿಯುವ ನೀರಿನ ಸರಬರಾಜು ಇಲ್ಲಾ,ಗ್ರಾಮದ ಜನರು ವಿದ್ಯುತ್ ಇಲ್ಲದೆ ಪರದಾಡುವಂತಾಗಿದೆ.ಆದ್ದರಿAದ ಕೂಡಲೇ ವಿದ್ಯುತ್ ಪರಿವರ್ತಕ ಅಳವಡಿಸಬೇಕು,ಇಲ್ಲವಾದಲ್ಲಿ ಇಡೀ ಗ್ರಾಮದ ಜನರು ಆಗಮಿಸಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ನಂತರ ಜೆಸ್ಕಾಂ ವಿಭಾಗಿಯ ಕಚೇರಿ ಅಧಿಕಾರಿಗೆ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಹೋರಾಟಗಾರ ಭಾಗನಾಥ ಗುತ್ತೇದಾರ,ಜಿ.ಪಂ ಮಾಜಿ ಸದಸ್ಯ ಮರಿಲಿಂಗಪ್ಪ ಕರ್ನಾಳ,ಗ್ರಾಮ ಪಂಚಾಯತಿ ಸದಸ್ಯರಾದ ಶಿವಕುಮಾರ ಹಿರೇಮಠ,ಮಲ್ಲಯ್ಯಗೌಡ,ಮೌನೊದ್ದಿನ್,ಶಿವನಗೌಡ ನವಿಲಗುಡ್ಡ,ಅಂಬ್ರೇಶ ರಂಗAಪೇಟ,ಸಿದ್ರಾಮಪ್ಪ ಕಲ್ಲೂರ,ಯಲ್ಲಾಲಿಂಗ,ವೆAಕೋಬ ದೇವರಮನಿ,ಹುಲಗಪ್ಪ ಕೊಂಬೇನರ,ಶಿವಶರಣಪ್ಪ ಸಾಹು ಹೈಯಾಳ,ಅಂಬ್ರಪ್ಪ ಕರಿಗುಡ್ಡ,ಹಣಮಂತ ಲಿಂಗದಳ್ಳಿ,ಸಾಹೇಬಗೌಡ ಜಾಲವಾದಿ,ಸಂಗಪ್ಪ ಹೈಯಾಳ,ಶಿವರಾಜ ಕುಂಬಾರ ಸೇರಿದಂತೆ ಅನೇಕರಿದ್ದರು.