ಕೊಪ್ಪಳ, ಅ ೧೯, ಸರ‍್ವಜನಿಕರ ಅನುಕೂಲಗಳಿಗಾಗಿ ರೂಪಿಸಿರುವ ರ‍್ಕಾರದ ಯೋಜನೆಗಳ ಸರ‍್ಪಕ ಅನುಷ್ಠಾನ ಮಾಡಿ ಇದರ ಸದುಪಯೋಗ ಮಾಡಿಕೊಳ್ಳಲು ಜನರಲ್ಲಿ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಎಂದು ಕೊಪ್ಪಳ ಕಾನೂನು ಸೇವೆಗಳ ಪ್ರಾಧಿಕಾರ ದ ಅಧ್ಯಕ್ಷ ಹಾಗೂ ಜಿಲ್ಲಾ ಸತ್ರ ನ್ಯಾಯಾಧೀಶರಾದ ಸಿ, ಚಂದ್ರಶೇಖರ್ ರವರು ಹೇಳಿದರು,
ಅವರು ತಾಲೂಕಿನ ಕಿನ್ನಾಳ ಗ್ರಾಮದ ದೇವಾಂಗ ಮಠದ ಕಲ್ಯಾಣ ಮಂಟಪ ದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವುಗಳ ಸಂಯುಕ್ತ ಆಶ್ರಯದಲ್ಲಿ ರ‍್ಪಡಿಸಿದ ಆಯುಷ್ಮಾನ್ ಭಾರತ, ರ‍್ನಾಟಕ ಆರೋಗ್ಯ ಅರಿವು ಮೂಡಿಸುವ ಕರ‍್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದರು,
ಜನರ ಆರೋಗ್ಯದ ಹಿತದೃಷ್ಟಿಯಿಂದ ಅನುಕೂಲ ದೊರಕಿಸಿಕೊಡಲು ರ‍್ಕಾರದ ಆಯುಷ್ಮಾನ್ ಭಾರತ ಮತ್ತು ರ‍್ನಾಟಕದ ಆರೋಗ್ಯ ಕರ‍್ಯಕ್ರಮಗಳು ಜಾರಿಗೊಂಡಿದ್ದು ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು ವಿವಿಧ ಸಂಘಟನೆಗಳು ಇಂಥ ಕರ‍್ಯಕ್ರಮಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಜಿಲ್ಲಾ ಸತ್ರ ಮತ್ತು ನ್ಯಾಯಾಧೀಶರಾದ ಸಿ ಚಂದ್ರಶೇಖರ್ ಅವರು ಅಭಿಪ್ರಾಯ ಪಟ್ಟರು,
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕರ‍್ಯರ‍್ಶಿಯಾಗಿರುವ ಹಿರಿಯ ಸಿವಿಲ್ ನ್ಯಾಯಾಧೀಶರಾದ ಮಹಾಂತೇಶ್ ಎಸ್ ರ‍್ಗದ್ ರವರು ಕರ‍್ಯಕ್ರಮದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು,ಮತ್ತು ಆಯುಷ್ಮಾನ್ ಭಾರತ ಹಾಗೂ ರ‍್ನಾಟಕ ಆರೋಗ್ಯ ಸಂಯೋಜಕರಾದ ಡಾ, ಶೃತಿ ರವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು, ಕಿನ್ನಾಳ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಕರಿಯಮ್ಮ ಉಪ್ಪಾರ್ ಅಧ್ಯಕ್ಷತೆ ವಹಿಸಿದ್ದರು ವೇದಿಕೆ ಮೇಲೆ ಉಪಾಧ್ಯಕ್ಷರಾದ ದರ‍್ಗಪ್ಪ ರಾಮಪ್ಪ ಡoಬರ್ ಕಿನ್ನಾಳ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪರಮೇಶ್ವರಯ್ಯ ತೆಳಗಡೆ ಮಠ, ಆಧಾರ್ ಕರ‍್ಡ್ ಸಂಯೋಜಕ ಜಾಫರ್ ಸೇರಿದಂತೆ ಗ್ರಾಮ ಪಂಚಾಯತ್ ಸದಸ್ಯರಾದ ಹನುಮೇಶ್ ಕೊವಿ, ಕಾಳಪ್ಪ ಬಿದನೂರ್ ಮಂಜುನಾಥ್ ಕುರುಬರ, ಮೈಲಾರಪ್ಪ ಉದ್ದರಾ , ಸಣ್ಣಪ್ಪ ಕಾರ ಬ್ಯಾಳಿ, ಪ್ರಶಾಂತ್ ಕುಲರ‍್ಣಿ,ಉಪಸ್ಥಿತರಿದ್ದು ಸೌಲಭ್ಯದ ಬಗ್ಗೆ ನೋಂದಣಿ ತಿದ್ದುಪಡಿ ಇತ್ಯಾದಿ ವಿಷಯದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕರ‍್ಯ ಜರುಗಿತು ಅಂಗನವಾಡಿ ಮತ್ತು ಆಶಾ ಕರ‍್ಯರ‍್ತರು ಸೇರಿದಂತೆ ಗ್ರಾಮದ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು
ಜನರಲ್ಲಿ ಜಾಗೃತಿ ಮೂಡಿಸುವುದು ಅಗತ್ಯ–ನ್ಯಾ, ಸಿ,ಚಂದ್ರಶೇಖರ್,
