WhatsApp Group
Join Now
ರಾಯಚೂರು,ಆ.22: ನಗದರ ಜಿಲ್ಲಾಧಿಕಾರಿ ಕಚೇರಿಯ ಡಿಸಿ ಕ್ಯಾಂಟಿನ್ ಪಕ್ಕದಲ್ಲಿ ನೂತನ ಸಂಸದರಾದ ಜಿ. ಕುಮಾರ ನಾಯಕ ಅವರು ಕಾರ್ಯಾಲಯವನ್ನು ಗುರುವಾರ ಉದ್ಘಾಟಿಸಲಾಯಿತು
ಸಂಸದರು ಕಾರ್ಯಲಯದಲ್ಲಿ ಲಕ್ಷೀ ನರಸಿಂಹಸ್ವಾಮಿಯ ಪೂಜೆಯನ್ನು ಸಲ್ಲಿಸಿದರು ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸಲು ಹಾಗೂ ಸಾರ್ವಜನಿಕರನ್ನು ಭೇಟಿ ಮಾಡಲು ಈ ಕಾರ್ಯಾಲಯವನ್ನು ಪ್ರಾರಂಭಿಸಲಾಗಿದೆ.
ಈ ಸಂದರ್ಭದಲ್ಲಿ ಹಿರಿಯರಾದ ಕೆ ಶಾಂತಪ್ಪ, ಶಿವಮೂರ್ತಿ, ಜಯಣ್ಣ, ರುದ್ರಪ್ಪ ಅಂಗಡಿ, ಜಯಂತ್ ರಾವ್ ಪತಂಗೆ, ಬಶಿರುದ್ದೀನ್, ಪತ್ರಕರ್ತರಾದ ವೆಂಕಟ್ಸಿAಗ್, ಕೆ.ಸತ್ಯನಾರಾಯಣ,ಬಾಬುರಾವ್ ಶೇಗುಣಸಿ ಲಕ್ಷಯ್ಯ ನಾಯಕ ಸೇರಿದಂತೆ ಅನೇಕ
ಮುಖಂಡರು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಸಾರ್ವಜನಿಕ ಪಾಲ್ಗೊಂಡಿದ್ದರು.