ವಿಮಾನ ನಿಲ್ದಾಣ ಕಾಮಗಾರಿ ಪ್ರಾರಂಭಿಸಲು ಒತ್ತಾಯ

Eshanya Times

ರಾಯಚೂರು,ಜು.20: ಯರಮರಸ್ ಬಳಿ ವಿಮಾನ ನಿಲ್ದಾಣ ಕಾಮಗಾರಿ ಶೀಘ್ರದಲ್ಲಿ ಪ್ರಾರಂಭಿಸಬೇಕೆAದು ಮಹಿಳಾ,ಮಕ್ಕಳ ಮತ್ತು ನಾಗರೀಕರ ಹಾಗೂ ಮಾನವ ಹಕ್ಕುಗಳ ಸಂರಕ್ಷಣಾ ವೇದಿಕೆ ಒತ್ತಾಯಿಸಿದೆ.
ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ, ಯರಮರಸ್ ಹೊರವಲಯದಲ್ಲಿ ವಿಮಾನ ನಿಲ್ದಾಣ ಕಾಮಗಾರಿ ಶೀಘ್ರವಾಗಿ ಆರಂಭ ಮಾಡಲು ಕ್ರಮವಹಿಸಬೇಕು, ರಾಯಚೂರು ಹೊರವಲಯ ರಾಷ್ಟ್ರೀಯ ಹೆದಾರಿ ನಂ167,54.566 ಕೊ.ಮೀ. ವಿಸ್ತಾರವಾದ ಭೂಮಿ ಸ್ವಾಧೀನ ಕಛೇರಿ ಶಕ್ತಿನಗರದಲ್ಲಿದ್ದು ಇದೀಗ ಐತರಿಗ ಅನುಕೂಲವಾಗಲು ರಾಯಚೂರಿಗೆ ಸ್ಥಳಾಂತರ ಮಾಡಲು ಮನವಿ ಸಲ್ಲಿಸಿದ್ದು, ಜಿಲ್ಲಾಧಿಕಾರಿಗಳು 24 ಗಂಟೆಯಲ್ಲಿ ರಾಯಚೂರಿಗೆ ಸ್ಥಳಾಂತರಿಸಿದ್ದಾರೆ. ರೈತರಿಗೆ ಅನುಕೂಲ ಮಾಡಿಕೊಟ್ಟ ಜಿಲ್ಲಾಧಿಕಾರಿಗಳನ್ನು ಅಭಿನಂದಿಸಿದರು.
ಈ ಸಂದರ್ಭದಲ್ಲಿ ಜಿ.ರಾಜೇಶ್ವರ ರಾವ್, ಎಸ್.ರಾಜು,ಭೀಮಣ್ಣ ಮಂಚಾಲ, ಜಿ.ವಿರೇಶ ರೆಡ್ಡಿ, ಪಿ.ರವಿರೆಡ್ಡಿ,ನರೇಶ ಕಟ್ಲಟ್ಟೂರು, ಗಿರೀಶ ಆಚಾರಿ, ಬಸವರಾಜ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

error: Content is protected !!
";