ಸಿರವಾರ,ಸೆ. 14 : ಪಟ್ಟಣದ ಬಸವೇಶ್ವರ ವೃತದಲ್ಲಿ ಬರುವ ದೇವದರ್ಗ ಮುಖ್ಯ ರಸ್ತೆ ತೀರಾ ಹದಗೆಟ್ಟು ಕಾರಣ ವಾಹನ ಸವಾರರಿಗೆ ತುಂಬಾ ತೊಂದರೆ ಉಂಟಾಗಿದ್ದು ಅದನ್ನು ಕಂಡ ಪಟ್ಟಣ ಪಂಚಾಯಿತಿ ಅಧ್ಯಕ್ಷ ವೈ ಭೂಪನಗೌಡ ಕೂಡಲೇ ಪಂಚಾಯಿತಿಯ ಜೆಸಿಬಿಯಿಂದ ಕಂಕರ್ ಮರಾಂ ಹಾಕಿಸಿ,ವಾಹನಗಳನ್ನು ಸರಾಗವಾಗಿ ಓಡಾಡುವಂತೆ ಮಾಡಿಸಲಾಯಿತುನೂತನ ಅಧ್ಯಕ್ಷ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಸರ್ವಜನಿಕರು,ವಾಹನ ಸವಾರರು ರ್ಷ ವ್ಯಕ್ತಪಡಿಸಿದರು.
ಸಂರ್ಭದಲ್ಲಿ ಪಪಂ ನೂತನ ಅಧ್ಯಕ್ಷ ವೈ ಭೂಪನಗೌಡ, ಪಟ್ಟಣ ಪಂಚಾಯಿತಿ ಸದಸ್ಯರಾದ ಹಸೇನ್ ಅಲಿ ಸಾಬ್,ಹಾಜೀ ಚೌದ್ರಿ ಮುಖಂಡರಾದ ಅರಕೇರಿ ಶಿವಶರಣ ಸಾಹುಕಾರ,ಬಸವರಾಜ ಸಾಹುಕಾರ,ಅರುಣಕುಮಾರ,ಸೇರಿದಂತೆ ಪಂಚಾಯಿತಿ ಸಿಬ್ಬಂದಿಗಳು ಇನ್ನು ಅನೇಕರು ಇದ್ದರು .