ಅಫಜಲಪೂರ :ಪಟ್ಟಣದ ಬೂತ್ ಸಂಖ್ಯೆ ೧೫೬ ರಲ್ಲಿ ಲೋಕಸಭಾ ಚುನಾವಣೆಯ ನಿಮಿತ್ಯ ಕಾಂಗ್ರೆಸ್ ಪಕ್ಷದ ಅಭ್ರ‍್ಥಿ ರಾಧಾಕೃಷ್ಣನ್ ದೊಡ್ಡಮನಿ ಅವರ ಪರವಾಗಿ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳನ್ನು ಮನೆ ಮನೆಗೆ ತೆರಳಿ ಕರ‍್ಡ್ ವಿತರಿಸುವ ಮೂಲಕ ಪ್ರಚಾರ ಮಾಡಲಾಯಿತು.
ಈ ಸಂರ‍್ಭದಲ್ಲಿ ಪುರಸಭೆ ಸದಸ್ಯರಾದ ಕಾಂತು ಮ್ಯಾಳೇಶಿ, ಚಂದ್ರಾಮ ಬಳಗೊಂಡಿ, ಶಿವಪುತ್ರ ಸಂಗೊಳ್ಳಗಿ, ಚಂದ್ರಶೇಖರ್ ಕರಜಗಿ, ಮಳೆಪ್ಪ ಡಾಂಗೆ, ಅಶೋಕ್ ಬುತ್ತಿ, ಸಂತೋಷ್ ರಾಂಪುರ, ನೀಲಕಂಠ ರಾಂಪುರ, ಚಂದು ಕರಜಗಿ, ಮಲ್ಲಯ್ಯ ಹೊಸಮಠ, ಸಿದ್ದಪ್ಪ ರಾಂಪುರ, ಮಲ್ಲು ವಾಳಿ, ನಾಗರಾಜ ರಾಂಪುರ, ಮಲ್ಲು ಬಳಗೊಂಡಿ, ಮಲ್ಲು ಅಳ್ಳಗಿ, ರೋಹನ ಬಿರಾದಾರ, ಅಭಿಷೇಕ್ ರಾಂಪುರ ಹಾಗೂ ಇತರರು ಉಪಸ್ಥಿತರಿದ್ದರು.