ರಾಯಚೂರು:
ದೇಶದಲ್ಲಿ ಸುಮಾರು ಎಂಟುವರೆ ಕೋಟಿ ನೌಕರರು ಇದ್ದು ಇವರಿಗೆ ರ‍್ಕಾರದಿಂದ ಸೌಲಭ್ಯಗಳನ್ನು ಒದಗಿಸಲು ನೌಕರರ ಭವಿಷ್ಯ ನಿಧಿ ಸಂಸ್ಥೆಯನ್ನು ತೆಗೆದಿದ್ದು ಇದನ್ನು ಕೇಂದ್ರ ರ‍್ಕಾರದ ಇ.ಪಿ.ಎಫ್. ಪರ‍್ಟಲ್ಲಿ ದೇಶದ ನೌಕರರು ತಮ್ಮ ದೈನಂದಿನ ಚಟುವಟಿಕೆಗಳನ್ನು ನಡೆಸಿಕೊಳ್ಳಬೇಕು ಅಂದರೆ ನೌಕರರು ತಮ್ಮ ಭವಿಷ್ಯ ನಿಧಿಯನ್ನು ಸದರಿ ಪರ‍್ಟನಲ್ಲಿ ಕೆವೈಸಿ,ಪಾಸ್ ಪುಸ್ತಕ ಚಟುವಟಿಕೆ, ಕ್ಲೇಮ್,ಪೆನ್ಷರ‍್ಸ್ ಸಮಸ್ಯಗಳು, ಇತರೆ ದೂರುಗಳನ್ನು ನೋಂದಾಯಿಸಲು ಈ ಪರ‍್ಟಲ್ ನಲ್ಲಿ ವ್ಯವಸ್ಥೆ ಮಾಡಲಾಗಿದೆ. ಆದರೆ ದೇಶದ ನೌಕರರ ದುರಾದೃಷ್ಟವೇನೆಂದರೆ, ಸದರಿ ಪರ‍್ಟಲ್ ಕಳೆದ ೨೦ ರಿಂದ ೨೫ ದಿನಗಳಿಂದ ರ‍್ವರ್ ಡೌನ್ ಸಮಸ್ಯಯಿಂದ ನೌಕರರು ತಮ್ಮ ಭವಿಷ್ಯ ನಿಧಿ ಪರ‍್ಟನಲ್ಲಿ ಯಾವುದೇ ಚಟುವಟಿಕೆ ಮಾಡಲಾಗದೆ ಕಂಗಾಲಾಗಿದ್ದಾರೆ. ದೇಶದ ಬಹಳಷ್ಟು ನೌಕರರ ದಾಖಲೆಗಳು ಅಂದರೆ ಆಧಾರ್ ಕರ‍್ಡ್, ಬ್ಯಾಂಕ್ ಪಾಸ್ ಪುಸ್ತಕ, ಪ್ಯಾನ್ ಕರ‍್ಡ್,ಪೋನ್ ನಂಬರ್ ಸಮಸ್ಯೆ, ಹೀಗೆ ಹಲವಾರು ದಾಖಲೆಗಳಲ್ಲಿ ಕೆಲವು ತಾಂತ್ರಿಕ ದೋಷಗಳಿಂದ ಕೆಲವು ವಿವರಗಳನ್ನು ತಪ್ಪಾಗಿರುತ್ತವೆ. ಇಂತಹ ಸಮಸ್ಯೆಗಳನ್ನು ಸರಿಪಡಿಸಿಕೊಳ್ಳು ಕೆ.ವೈ.ಸಿ.ಯನ್ನು ಸದರಿ ಪರ‍್ಟಲ್ ನಲ್ಲಿ ಮಾಡಿಕೊಳ್ಳಬೇಕು ಮತ್ತು ಕೆಲವು ನೌಕರರು ತಮ್ಮ ರ‍್ಥಿಕ ಸಮಸ್ಯಯ ಸಮಯದಲ್ಲಿ ತಮ್ಮ ಭವಿಷ್ಯ ನಿಧಿಯಿಂದ ಹಣ ಪಡೆಯಲು, ನಿವೃತ್ತ ಪೆನ್ಷನದಾರರು ತಮ್ಮ ಪೆನ್ಷನ್ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು,ದೂರುಗಳನ್ನು ನೋಂದಾಯಿಸಲು ಸದರಿ ಪರ‍್ಟಲ್ ಮಾತ್ರ ಇರುವುದು, ಹಾಗೂ ಕೆಲವೊಬ್ಬರು ಸಾಲ ಸೂಲಾ ಮಾಡಿ ಮನೆ ಕಟ್ಟಿರೋದು ಮಗಳ ಮದುವೆ ಮಾಡುವುದು ಇಂತಹ ರ‍್ಥಿಕ ಅಡೆಚಣೆ ಸಮಯದಲ್ಲಿ ಸದರಿ ಭವಿಷ್ಯ ನಿಧಿಯ ಹಣವನ್ನು ಕ್ಲೇಮ್ ಮಾಡಲು ಸದರಿ ಪರ‍್ಟಲ್ ಕಳೆದ ೨೦ – ೨೫ ದಿನಗಳಿಂದ ರ‍್ವರ್ ಡೌನ್ ಆಗಿ ಕರ‍್ಯನರ‍್ವಹಿಸಿದರೆ ಹೇಗೆ.? ಕೇಂದ್ರ ಬಿ.ಜೆ.ಪಿ. ರ‍್ಕಾರ ನೌಕರರ ವಿಷಯದಲ್ಲಿ ಬೆಜವಬ್ದಾರಿತನ ಇದೇನು ಮೊದಲಲ್ಲ ಲಾಕ್ ಡೌನ್ ಸಮಯದಲ್ಲೂ ಇದಕ್ಕೂ ಮುಂಚೆ ಲಾಕ್ಡೌನ್ ಸಮಯದಲ್ಲೂ ಸಹ ಕರ‍್ಮಿಕರ ವಿಷಯದಲ್ಲಿ ಬೇಜವಬ್ದಾರಿಯನ್ನು ಸುಪ್ರೀಂ ಕರ‍್ಟ್ ಚಾಟಿ ಬಿಸಿತ್ತು, ದೇಶದ ನೌಕರರು ತಮ್ಮ ದೈನಂದಿನ ಕೆಲಸ ಕರ‍್ಯಗಳನ್ನು ಮಾಡಿದಾಗ ಮಾತ್ರ ದೇಶದ ರ‍್ಥಿಕ ವ್ಯವಸ್ಥೆ ಸುಧಾರಿಸಿಕೊಳ್ಳುವುದು ಆದರೆ ನಮ್ಮ ಕೇಂದ್ರ ಬಿ.ಜೆ.ಪಿ.ರ‍್ಕಾರ ಕರ‍್ಮಿಕರ ವಿಷಯದಲ್ಲಿ ನಡೆದುಕೊಳ್ಳುವ ಬೇಜವಾಬ್ದಾರಿ ನಡೆಯು ನೌಕರರ ಭವಿಷ್ಯದ ಜೊತೆಗೆ ದೇಶದ ಭವಿಷ್ಯವು ಅಪಾಯದಲ್ಲಿ ಇದೆ ಎಂದು ದೇವಸೂಗೂರು ಬ್ಲಾಕ್ ಕಾಂಗ್ರೆಸ್ (ಅ.ಘ) ಕರ‍್ಯರ‍್ಶಿಯಾದ ಮುಜಾಹಿದ್ ರ‍್ಚೆಡ್ ಖಂಡಿಸಿದ್ದಾರೆ ಹಾಗೂ ತಕ್ಷಣ ಸದರಿ ಸಮಸ್ಯೆಯನ್ನು ಬಗೆಹರಿಸಲು ಒತ್ತಾಯಿಸಿದ್ದಾರೆ.